December 03, 2022

Birth Anniversary of Dr. Rajendra Prasad

In the college assembly today, we celebrated the birth anniversary of Dr. Babu Rajendra Prasad, India's First and Longest President, as organised by the Department of History. 

ಇತಿಹಾಸ ವಿಭಾಗದ ವತಿಯಿಂದ, ಇಂದು ಕಾಲೇಜಿನ ಅಸೆಂಬ್ಲಿಯಲ್ಲಿ ಭಾರತದ ಮೊದಲ ಮತ್ತು ದೀರ್ಘಾವಧಿಯ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನವನ್ನು ಆಚರಿಸಿದ್ದೆವು.