January 18, 2023

Celebration of the 78th birth anniversary of Padmabhushana Dr. Sri Sri Sri Balagangadharanatha Mahaswamiji

Padmabhushan Parampujya Jagadguru Dr. The 78th birth anniversary of Sri Sri Sri Balagangadharnath Mahaswamiji was celebrated at our college's Kuvempu Vedhika. The Principal spoke about Mahaswamiji's biography, and Mr. Kumar, Principal of BGS Public School, told Mahaswamiji stories. Dr. Lakshmikanth, Principal of Sri Adichunchanagiri Shikshana Mahavidyalaya, welcomed the dignitaries and students on this occasion.

ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಡಾ. ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತಿಯನ್ನು ನಮ್ಮ ಕಾಲೇಜಿನ ಕುವೆಂಪು ವೇಧಿಕೆಯಲ್ಲಿ ಆಚರಿಸಲಾಯಿತು. ಪ್ರಾಂಶುಪಾಲರಾದ ಡಾ.ಎಂ.ಕೆ.ಮಂಜುನಾಥ್ ರವರು ಮಹಾಸ್ವಾಮೀಜಿಯವರ ಜೀವನ ಚರಿತ್ರೆಯ ಕುರಿತು ಮಾತನಾಡಿದರು ಮತ್ತು ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀ ಕುಮಾರ್ ಅವರು ಮಹಾಸ್ವಾಮೀಜಿಯವರ ಕಥೆಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಮಹಾವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ  ಡಾ.ಲಕ್ಷ್ಮೀಕಾಂತರವರು  ಗಣ್ಯರು  ಹಾಗೂ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಬಿಜಿಎಸ್ ಮಾಡೆಲ್ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀಯುತ ಕುಮಾರ್ ರವರು ವಂದನಾರ್ಪಣೆ ಮಾಡಿದರು.