January 21, 2023

Field Visit to APMC Market

On Saturday, 21 January 2023, the Department of Commerce visited APMC Market to provide practical knowledge to first-year B.Com students.

ವಾಣಿಜ್ಯ ವಿಭಾಗವು ಪ್ರಥಮ ವರ್ಷದ ಬಿ.ಕಾಂ.ವಿದ್ಯಾರ್ಥಿಗಳನ್ನು ಶನಿವಾರ, 21-01-2023 ರಂದು ಮಾರುಕಟ್ಟೆಯಲ್ಲಿ ಪ್ರಾಯೋಗಿಕ ಜ್ಞಾನವನ್ನು ನೀಡಲು APMC ಮಾರುಕಟ್ಟೆಗೆ ಭೇಟಿ ನೀಡಿತ್ತು.