November 13, 2024

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭುವನೇಶ್ವರಿ ರಥ

ದಿನಾಂಕ 13.11.2024 ರಂದು “87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭುವನೇಶ್ವರಿ ರಥವು” ಶ್ರೀ ಆದಿಚುಂಚನಗಿರಿ  ಪ್ರಥಮ ದರ್ಜೆ ಕಾಲೇಜು ಮುಂಭಾಗಕ್ಕೆ ಆಗಮಿಸಿದಾಗ  ಕಾಲೇಜಿನ ಪರವಾಗಿ ಅರ್ಪಿತಾ ಎಚ್ ಜೆ ಭವ್ಯ ಸ್ವಾಗತದಿಂದ ಬರಮಾಡಿಕೊಂಡರು ಹಾಗೂ ಭುವನೇಶ್ವರಿ ದೇವಿಗೆ ಪೂಜೆಯನ್ನು ಸಲ್ಲಿಸಿದರು. ನಂತರ ಕನ್ನಡ ನಾಡು-ನುಡಿ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ದೇಶದ ಬಗ್ಗೆ ಸಂಕ್ಷಿಪ್ತವಾಗಿ ಕನ್ನಡ ವಿಭಾಗದ ಆರ್ ಕೆ  ಶಿವಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ  ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

On 13.11.2024, when the "87th Akhila Bharatha Kannada Sahitya Sammelan Bhubaneswari Rathvu" arrived in front of Shri Adichunchanagiri First Class College, Arpita HJ on behalf of the college received a grand welcome and offered pooja to Goddess Bhubaneswari. Then RK Shivappa of Kannada Department spoke briefly about the purpose of Kannada Nadu-Nudi and Kannada Sahitya Sammelna.

Heads of all departments, staff and students of Sri Adichunchanagiri First Class College were present on this occasion.