On 18-08-2025, the NSS Wing organised an Orientation Programme for First-Year Students. The session was graced by Mr. Shivaraju G.B., President of Mahatma Gandhi Trust, Gandhi Bhavan, Arasikere, who served as the Resource Person.
In his inspiring session, Mr. Shivaraju G.B. taught the students about nurturing a service-oriented mindset, adopting Gandhian values in everyday life, and the importance of serving society with dedication and compassion. His words motivated the students to take responsibility as active NSS volunteers and contribute positively to the community.
The programme was organised by Mr. Bhaskara J. and Mr. Narasimhamurthy P. The presidential address was delivered by Dr. Manjunatha M.K., Principal, who highlighted the importance of social service, discipline, and active participation in NSS activities for overall student development.
ದಿ. 18-08-2025 ರಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಎನ್‌ಎಸ್‌ಎಸ್ ಘಟಕದ ವತಿಯಿಂದ ಓರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಮಹಾತ್ಮಾ ಗಾಂಧಿ ಟ್ರಸ್ಟ್, ಗಾಂಧಿ ಭವನ, ಅರಸಿಕೆರೆ ಅಧ್ಯಕ್ಷರಾದ ಶ್ರೀ ಶಿವರಾಜು ಜಿ.ಬಿ. ಆಗಮಿಸಿದ್ದರು ಮತ್ತು ಅವರು ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಭಾಷಣವನ್ನೂ ನೀಡಿದರು.
ಸ್ವಂತ ಸೇವಾ ಮನೋಭಾವವನ್ನು ಬೆಳೆಸುವುದು, ದಿನನಿತ್ಯದ ಜೀವನದಲ್ಲಿ ಗಾಂಧೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಸಮಾಜಿಕ ಸೇವೆಗೆ ನಿಷ್ಠೆಯಿಂದ ಮತ್ತು ಕರುಣೆಯಿಂದ ಬದ್ಧರಾಗುವುದು ಎಂಬ ವಿಷಯಗಳ ಬಗ್ಗೆ ಅವರು ನುಡಿದರು. ಸಮಾಜದ ಒಳ್ಳೆಯದಿಗಾಗಿ ತಾವು ಏನಾದರೂ ಮಾಡಬೇಕೆಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿಸಿ, ಎನ್‌ಎಸ್‌ಎಸ್ ಸ್ವಯಂಸೇವಕರಾಗಿ ಜವಾಬ್ದಾರಿಯಿಂದ ನಡೆದುಕೊಳ್ಳುವಂತೆ ಪ್ರೇರೇಪಿಸಿದರು.