On 21st Dec 2022, the department of Economics organized a Special Lecture on Contemporary Indian Economics with the guest Professor Chandregowda, Maharaja College, Mysore. He has interacted with the students and brief explanation the topic. Lokesh G.S. is the convener of the Programme.
21ನೇ ಡಿಸೆಂಬರ್ 2022 ರಂದು, ಪ್ರಾಧ್ಯಾಪಕ ಚಂದ್ರೇಗೌಡ ಅರ್ಥಶಾಸ್ತ್ರ ವಿಭಾಗವ ಮಹಾರಾಜ ಕಾಲೇಜಿ ಮೈಸೂರ್ , ಅವರೊಂದಿಗೆ ಸಮಕಾಲೀನ ಭಾರತೀಯ ಅರ್ಥಶಾಸ್ತ್ರದ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಿತ್ತು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿಷಯದ ಸಂಕ್ಷಿಪ್ತ ವಿವರಣೆ ನೀಡಿದರು. ಲೋಕೇಶ್ ಜಿ.ಎಸ್. ಸಹಾಯಕ ಪ್ರಾಧ್ಯಾಪಕರು ಅರ್ಥಶಾಸ್ತ್ರ ವಿಭಾಗ ಕಾರ್ಯಕ್ರಮವನ್ನು ಆಯೋಜಿಸಿದ್ದರು