February 20, 2023

Award Winning Moment in Model Exhibition Jnana-Vijnana-Tantrajnana-Mela-2023

In Jnana-Vijnana-Tantrajnana-2022a team of students from our college bagged the first honor for two model performances. The award was announced on Monday 20th February 2023 in the presence of the Prefect of Sri Adichunchanagiri Mahasansthan Math Sri Sri Sri Dr. Nirmalanandanatha Mahaswamiji, Sri  and Padma Shri, Padma Bhushan Dr. Sudha Murthy.

a. Four students from the Department of Zoology demonstrated a model of Composite Forming they named the Soukya Vana.

b. Four students from Department of Chemistry demonstrated a model of CNG Plant.

ಜ್ಞಾನ-ವಿಜ್ಞಾನ-ತಂತ್ರಜ್ಞಾನ-2022 ರಲ್ಲಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳ ತಂಡವು ಎರಡು ಮಾದರಿ ಪ್ರದರ್ಶನಕ್ಕೆ ಮೊದಲ ಗೌರವವನ್ನು ಪಡೆದುಕೊಂಡಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಮತ್ತು ಪದ್ಮಶ್ರೀ, ಪದ್ಮಭೂಷಣ ಡಾ. ಸುಧಾ ಮೂರ್ತಿ ಅವರ ಸಮ್ಮುಖದಲ್ಲಿ 2023 ಫೆಬ್ರವರಿ 20 ಸೋಮವಾರದಂದು ಬಹುಮಾನವನ್ನು ಘೋಷಿಸಲಾಯಿತು.

a. ಪ್ರಾಣಿಶಾಸ್ತ್ರ ವಿಭಾಗದ ನಾಲ್ವರು ವಿದ್ಯಾರ್ಥಿಗಳು ಸೌಕ್ಯ ವನ ಎಂಬ ಹೆಸರಿನ ಕಂಪೋಸಿಟ್ ಫಾರ್ಮಿನ್ಗ್ ಮಾದರಿಯನ್ನು  ಪ್ರದರ್ಶಿಸಿದರು.

b. ರಸಾಯನಶಾಸ್ತ್ರ ವಿಭಾಗದ ನಾಲ್ವರು ವಿದ್ಯಾರ್ಥಿಗಳು ಸಿಎನ್‌ಜಿ ಪ್ಲಾಂಟ್‌ನ ಮಾದರಿಯನ್ನು ಪ್ರದರ್ಶಿಸಿದರು.