On Thursday, December 29, 2022, the Department of Zoology hosted an unique lecture series on biodiversity and conservation. The students learned about the many varieties, significance, and conservation strategies of biodiversity from a guest Mrs. Nandini A, Assistant Professor, Sri Adichunchanagiri Shiksha Mahavidyalaya, Channarayapatna.
ಪ್ರಾಣಿಶಾಸ್ತ್ರ ವಿಭಾಗವು 29ನೇ ಡಿಸೆಂಬರ್ 2022, ಗುರುವಾರದಂದು ಜೀವವೈವಿಧ್ಯ ಮತ್ತು ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅತಿಥಿ ಶ್ರೀಮತಿ ನಂದಿನಿ ಎ, ಪ್ರಾಧ್ಯಾಪಕರು, ಶ್ರೀ ಆದಿಚುಂಚನಗಿರಿ ಶಿಕ್ಷಣ ಮಹಾವಿದ್ಯಾಲಯ, ಚನ್ನರಾಯಪಟ್ಟಣ, ಅವರು ಜೀವವೈವಿಧ್ಯದ ಪ್ರಕಾರಗಳು, ಪ್ರಾಮುಖ್ಯತೆ ಮತ್ತು ಸಂರಕ್ಷಣಾ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು