December 29, 2022

Certificate Distribution Program to Rangers and Rovers of Bharat Scout and Guide

ಇಂದು ಪ್ರಾರ್ಥನಾ ಸಭೆಯಲ್ಲಿಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಶಿಬಿರದಲ್ಲಿ ಪಾಲ್ಗೊಂಡ ರೇಂಜರ್ಸ್ ಮತ್ತು ರೋವರ್ಸ್  ಗಳಿಗೆ ಪ್ರಮಾಣ ಪಾತ್ರವನ್ನು ಪ್ರಾಚಾರ್ಯರಾದ ಡಾ. ಮಂಜುನಾಥ ಎಮ್.ಕೆ. ಅವರು ವಿತರಿಸಿದರು. ಡಾ. ಪ್ರವೀಣ್ ಕುಮಾರ್ ಎಸ್. ರವರು ರೋವರ್ಸ್ ಲೀಡರ್ ರವರನ್ನು ಅಭಿನಂದಿಸಿದರು.