December 29, 2022

ವಿಶ್ವಮಾನವ ದಿನಾಚರಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ

At the day's assembly, Hombalamma H., the head of the Kannada Department, conducted "Vishwamanava Disnacharane," (Kuvempu's Birth Anniversary). Kuvempur Bhavagithe was sung by Binduraj, an assistant professor in the department of commerce. SAFG College Principal Dr|| Manjunath M.K. spoke about how the idea of universality has grown around the world. Venkatesh JR Assistant Professor, a resource person from Government First Class College, Channarayapatna, spoke in-depth with the students about Kuvempu's character, human religion, and humanistic philosophy.

ಇಂದು ಬೆಳಗ್ಗೆ ಪ್ರಾಥನಾ ಸಭೆ ಯಲ್ಲಿ ವಿಶ್ವಮಾನವ ದಿನಾಚರಣೆ (ಕುವೆಂಪು ಅವರ ಜನ್ಮದಿನೋತ್ಸವ)ವನ್ನು ಕನ್ನಡ ವಿಭಾಗದ ಮುಖ್ಯಸ್ಥೆ ಹೊಂಬಾಳಮ್ಮ ಎಚ್. ಇವರು ನೆರವೇರಿಸಿಕೊಟ್ಟರು. ಬಿಂದುರಾಜ್, ವಾಣಿಜ್ಯ ವಿಭಾಗ ಸಹಾಯಕ ಪ್ರಾದ್ಯಾಪಕರು  ರವರು ಕುವೆಂಪುರ ಭಾವಗೀತೆ ಯನ್ನು ಹಾಡಿದರು. ಪ್ರಾಚಾರ್ಯರಾದ ಡಾ|| ಮಂಜುನಾಥ ಎಮ್.ಕೆ.. ರವರು ಮಾತನಾಡಿ ಕುವೆಂಪು ಅವರು ವಿಶ್ವಕ್ಕೆ ಕೊಟ್ಟ ಕೊಡುಗೆ ವಿಶ್ವಮಾನವ  ಸಂದೇಶವು ಹೇಗೆ ಪಸರಿಸಿದೆ ಎಂದು ವಿಸ್ತಾರವಾಗಿ ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವೆಂಕಟೇಶ್ ಜೆ.ಆರ್ ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನರಾಯಪಟ್ಟಣ, ವಿದ್ಯಾರ್ಥಿಗಳಿಗೆ ಕುವೆಂಪು ಅವರ ವ್ಯಕ್ತಿತ್ವ, ಮಾನವ ಧರ್ಮ, ಮನುಜ ಮತ  ವಿಶ್ವಪಥ ಕುರಿತು ಬಹಳ ವಿಸ್ತಾರವಾಗಿ ಹೇಳಿದರು.