December 02, 2022

The National Pollution Control Day

 The National Pollution Control Day was celebrated at our college. The students went on a Jatha and created awareness among people about the causes and impact of pollution on environment.

ಈ ದಿನ ಕಾಲೇಜಿ‌ನ ಪ್ರಾರ್ಥನಾ ಸಭೆಯಲ್ಲಿ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ ಕಾರ್ಯಕ್ರಮ ಮತ್ತು ರಸ್ತೆಯಲ್ಲಿ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.