January 14, 2023

Campaign for Voter Registration

On 14-01-2022, Taluk Office Narega Division Assistant Director Veena H.D explained how to register students over the age of 18 whose names are not on the voter list in the Political Science Department's electoral roll inclusion campaign. During a prayer assembly, Mr. Siddaraj, Assistant Professor, introduced Veena H.D. to the students.

ದಿನಾಂಕ 14-01-2022 ರಂದು, ತಾಲೂಕು ಕಚೇರಿ ನರೇಗಾ ವಿಭಾಗದ ಸಹಾಯಕ ನಿರ್ದೇಶಕಿ ವೀಣಾ ಎಚ್.ಡಿ ರವರು ರಾಜ್ಯಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಮತದಾನ ಪಟ್ಟಿಗೆ ಸೇರ್ಪಡೆ ಅಭಿಯಾನದಲ್ಲಿ 18 ವರ್ಷ ಮೇಲ್ಪಟ್ಟಿರುವ, ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ನೋಂದಣಿಯಾಗಿರದ ವಿದ್ಯಾರ್ಥಿಗಳಿಗೆ ಹೇಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿಕೊಟ್ಟರು. ಶ್ರೀ ಸಿದ್ದರಾಜು, ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವೀಣಾ ಎಚ್.ಡಿ. ರವರನ್ನು ವಿದ್ಯಾರ್ಥಿಗಳಿಗೆ ಪ್ರಾರ್ಥನಾ ಸಭೆಯಲ್ಲಿ ಪರಿಚಯ ಮಾಡಿಕೊಟ್ಟರು