February 16, 2023

How to Make Right Choice for Successful Career and Career Opportunities in Emerging Sector

Career Guidance and Placement Cell organized a one day workshop on “How to make right choice for a successful career” and “Career opportunities in emerging sector” on Thursday, February 16, 2023.

Resource person Prof. Shanthika enlightened the students about career opportunities after graduation, Principal Dr. MK Manjunath presided over the program, Shri Sridhar A. N. Coordinator, and heads of all departments were present.

16-02-2023 ರಂದು, ಗುರುವಾರ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದಿಂದ "ಯಶಸ್ವಿ ವೃತ್ತಿಜೀವನಕ್ಕಾಗಿ ಸರಿಯಾದ ಆಯ್ಕೆ ಮಾಡುವುದು ಹೇಗೆ" ಮತ್ತು "ಉದಯೋನ್ಮುಖ ವಲಯದಲ್ಲಿ ವೃತ್ತಿ ಅವಕಾಶಗಳ ಕುರಿತು ಎಂಬ ಇಚಾರದ ಬಗೆ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಸಂಪನ್ಮೂಲ ವ್ಯಕ್ತಿ ಪ್ರೊ.ಶಾಂತಿಕಾ ಅವರು ಪದವಿಯ ನಂತರದ ವೃತ್ತಿ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು, ಪ್ರಾಂಶುಪಾಲರಾದ ಡಾ.ಎಂ.ಕೆ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು, ಶ್ರೀ ಶ್ರೀಧರ್ ಎ.ಎನ್ ಸಂಯೋಜಕರು, ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.