December 10, 2022

World Human Rights Day

World Human Rights Day was celebrated by the Department of Political Science in our Assembly on Saturday, December 10, 2022. Mr. Siddaraj, an Assistant Professor in the department of Political Science, addressed the students about the significance of Human Rights Day, while final-year student Vidyashree A.S. provided extensive information about Human Rights in many countries.

ಡಿಸೆಂಬರ್ 10, 2022 ರಂದು ಶನಿವಾರ ನಮ್ಮ ಅಸೆಂಬ್ಲಿಯಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ವಿಶ್ವ ಮಾನವ ಹಕ್ಕುಗಳ ದಿನವನ್ನು ಸ್ಮರಿಸಲಾಯಿತು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಸಿದ್ದರಾಜು ಅವರು ಮಾನವ ಹಕ್ಕುಗಳ ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಅಂತಿಮ ವರ್ಷದ ವಿದ್ಯಾರ್ಥಿನಿ ವಿದ್ಯಾಶ್ರೀ ಎ.ಎಸ್. ಅನೇಕ ದೇಶಗಳಲ್ಲಿ ಮಾನವ ಹಕ್ಕುಗಳ ಬಗ್ಗೆ ವ್ಯಾಪಕವಾದ ಮಾಹಿತಿಯನ್ನು ತಿಳಿಸಿಕೊಟ್ಟರು.