December 10, 2022

Awareness of AIDS by Gadag Janapada Kala Group association with Youth Red Cross Unit, SAFG College Channarayapatna

In order to raise awareness among students, Gadag Folk Art Institute and the Youth Red Cross Unit of SAFG College Channarayapatnam jointly celebrated World AIDS Day on Saturday, December 10, 2022. Students were educated about the spread of HIV and how to prevent it through dollu kunita and street drama. In our taluk, Dr. Kenchegowda, a consultant for the ICDC, discussed HIV. He discussed the quantity of sick individuals and their spirits.

ಶನಿವಾರ, ಡಿಸೆಂಬರ್ 10, 2022 ರಂದು, ಗದಗ ಜಾನಪದ ಕಲಾ ಸಂಸ್ಥೆಯು ಯುವ ರೆಡ್ ಕ್ರಾಸ್ ಘಟಕ, SAFG ಕಾಲೇಜು ಚನ್ನರಾಯಪಟ್ಟಣದೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಯಿತ್ತು. ಡೊಳ್ಳು ಕುಣಿತ ಮತ್ತು ಬೀದಿ ನಾಟಕದೊಂದಿಗೆ ವಿದ್ಯಾರ್ಥಿಗಳಿಗೆ ಡೊಳ್ಳು ಕುಣಿತ ಮತ್ತು ಬೀದಿ ನಾಟಕದೊಂದಿಗೆ ಎಚ್.ಐ.ವಿ ಹರಡುವುದು ಮತ್ತು ಹೇಗೆ ತಡೆಗಟುವುದರ ಬಗ್ಗೆ ಜಾಗೃತಿ ಮೂಡಿಸಿದರು. ಡಾ. ಕೆಂಚೇಗೌಡ ಅವರು, ICDC ಕನ್ಸಲ್ಟಂಟ್, ಮಾತನಾಡಿ ನಮ್ಮ ತಾಲೂಕಿನ ಎಚ್.ಐ.ವಿ. ಸೋಂಕಿತರ ಸಂಖ್ಯೆ ಮತ್ತು ಅವರ ಮನೋಬಲದ ಬಗ್ಗೆ ಮಾತನಾಡಿದರು.