January 12, 2023

Special lecture organized by Grievance Redressal Cell on Traffic Rules and Road Safety on 12/01/2023.

 Special lecture organized by Grievance Redressal Cell on Traffic Rules and Road Safety on 12/01/2023.

 Invited Sri. Ravishankar, PSI, traffic police station, Channarayapatna. He threw the light on the consequences of the violation of traffic Rules.

Grievance Redressal Cell ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಹಾಗೂ ರಸ್ತೆಯ ನಿಯಮಗಳನ್ನು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಚನ್ನರಾಯಪಟ್ಟಣದ ಟ್ರಾಫಿಕ್ ಪೋಲೀಸ್ ಸ್ಟೇಷನ್ ನ ಪಿಎಸ್ಐ ಆದ ಶ್ರೀಯುತ ರವಿಶಂಕರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಎಂ.ಕೆ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಭಾಷಣವನ್ನು  ಸಿದ್ದರಾಜುರವರು, ವಂದನಾರ್ಪಣೆಯನ್ನು ನಿಂಗರಾಜುರವರು, ನಿರೂಪಣೆಯನ್ನು ಸಂಜನಾರವರು ನೆರವೇರಿಸಿದರು.