Union Budget 2023-2024: Analysis was organized by the Department of Economics. At today's prayer assembly, Thursday, February 2, 2023, Mr. Vijikumar K. M., Assistant Professor, explained the budget for 2023-2024 to the students.
He defined a budget and discussed its origins and status. Remember that Mrs. Indira Gandhi was the first woman to present the Union Budget, making history in 1970.
Vijayakumar explains the contributions made to Karnataka in the budget delivered on Wednesday, February 1, 2023 by Mrs. Nirmala Sitharaman, Minister of Finance, Government of India.
₹ 5,300 crore assistance for the Upper Bhadra project in Karnataka
ಯೂನಿಯನ್ ಬಜೆಟ್ 2023-2024: ವಿಶ್ಲೇಷಣೆಯನ್ನು ಅರ್ಥಶಾಸ್ತ್ರ ವಿಭಾಗವು ಆಯೋಜಿಸಿತು. ಇಂದಿನ ಪ್ರಾರ್ಥನಾ ಸಭೆಯಲ್ಲಿ, ಗುರುವಾರ, ಫೆಬ್ರವರಿ 2, 2023 ರಂದು, ಸಹಾಯಕ ಪ್ರಾಧ್ಯಾಪಕರಾದ ಶ್ರೀ ವಿಜಿಕುಮಾರ್ ಕೆ.ಎಂ ಅವರು 2023-2024 ರ ಬಜೆಟ್ ಅನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಬಜೆಟ್ ಎಂದರೇನು, ಅದರ ಇತಿಹಾಸ, ಪ್ರಸ್ತುತ ಸ್ಥಿತಿಗತಿಯನ್ನು ವಿವರಿಸಿದರು. 1970ರಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರು ಕೇಂದ್ರ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದನ್ನು ನೆನಪಿಸಿಕಕೊಂಡರು.
ವಿಜಯಕುಮಾರ್ ಅವರು ಬುಧವಾರ 01-02-2023 ರಂದು ಭಾರತ ಸರ್ಕಾರದ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು.
ಕರ್ನಾಟಕದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ನೆರವು