June 14, 2026

World Blood Donor Day

 ಜೈ ಶ್ರೀ ಗುರುದೇವ್

💪 ರಕ್ತದಾನ ಮಾಡಲು ವೈದ್ಯರೇ ಆಗಬೇಕಿಲ್ಲ... ಕರುಣೆಯುಳ್ಳ ಹೃದಯವೊಂದಿದ್ದರೆ ಸಾಕು!
​ನಿಮ್ಮ ರಕ್ತದ ಪ್ರತಿಯೊಂದು ಹನಿಯೂ ಮತ್ತೊಂದು ಜೀವಕ್ಕೆ ಬದುಕುವ ಭರವಸೆ ನೀಡುತ್ತದೆ. ಬನ್ನಿ, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡೋಣ, ಆರೋಗ್ಯವಂತ ಸಮಾಜ ನಿರ್ಮಿಸೋಣ.
🎓 ವಿಶ್ವ ರಕ್ತದಾನಿಗಳ ದಿನದ ಶುಭಾಶಯಗಳು!
🏛️ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು (SAFG), ಚನ್ನರಾಯಪಟ್ಟಣ.
✨ #DonateBlood #SaveLives #ಆದಿಚುಂಚನಗಿರಿ