The Youth Red Cross and Red Ribbon Unit of Sri Adichunchanagiri First Grade College, Channarayapatna, observed the death anniversary of Henry Dunant on 30th October 2026 to remember his remarkable contribution to humanity and humanitarian service.
Mr. P. Narasimhamurthy, Convenor of the Youth Red Cross and Red Ribbon Unit, addressed the students and highlighted the life and contributions of Henry Dunant, the founder of the International Red Cross Movement. He explained the importance of his humanitarian vision, compassion and selfless service towards people affected by war and suffering.
Mr. Sridhar A.N., Head of the Department of Commerce, delivered a speech on how students can adopt the thoughts and values of Henry Dunant in their daily lives. He encouraged students to develop kindness, empathy, a spirit of voluntary service and concern for fellow human beings.
The programme created awareness among students about the importance of humanitarian values and inspired them to contribute positively to society by following the ideals of Henry Dunant.
ಹೆನ್ರಿ ಡ್ಯೂನಂಟ್ ಸ್ಮರಣಾರ್ಥ ಕಾರ್ಯಕ್ರಮ
ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು, ಚನ್ನರಾಯಪಟ್ಟಣದ ಯುವ ರೆಡ್ಕ್ರಾಸ್ ಮತ್ತು ರೆಡ್ ರಿಬ್ಬನ್ ಘಟಕದ ವತಿಯಿಂದ ದಿನಾಂಕ 30-10-2026 ರಂದು ಹೆನ್ರಿ ಡ್ಯೂನಂಟ್ ಅವರ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಘಟಕದ ಸಂಚಾಲಕರಾದ ಶ್ರೀ ಪಿ. ನರಸಿಂಹಮೂರ್ತಿ ಅವರು ಮಾತನಾಡಿ, ಅಂತರರಾಷ್ಟ್ರೀಯ ರೆಡ್ಕ್ರಾಸ್ ಚಳವಳಿಯ ಸಂಸ್ಥಾಪಕರಾದ ಹೆನ್ರಿ ಡ್ಯೂನಂಟ್ ಅವರ ಜೀವನ, ಮಾನವೀಯ ಸೇವೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಶ್ರೀಧರ್ ಎ.ಎನ್. ಅವರು ಮಾತನಾಡಿ, ವಿದ್ಯಾರ್ಥಿಗಳು ಹೆನ್ರಿ ಡ್ಯೂನಂಟ್ ಅವರ ದಯೆ, ಕರುಣೆ, ಸಹಾನುಭೂತಿ ಮತ್ತು ನಿಸ್ವಾರ್ಥ ಸೇವಾ ಮನೋಭಾವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಸೇವಾ ಮನೋಭಾವ ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳೆಸುವಲ್ಲಿ ಪ್ರೇರಣಾದಾಯಕವಾಗಿತ್ತು.















































