January 26, 2023

Celebration of Republic Day

Republic Day was celebrated in the college's Kuvempu Satge on Thursday, January 26, 2023. The flag was hoisted by the Principal. Everyone joined in the singing of the national anthem. On Republic Day, the principals of Sri Adichunchanagiri Educational Groups delivered a speech. Nagaraja N.T. spoke about the significance of Republic Day. To commemorate the Republic, students performed a patriotic song and dance and distributed sweets to all.

ಜನವರಿ ೨೬ ೨೦೨೩, ಗುರುವಾರದಂದು ಕಾಲೇಜಿನ ಕುವೆಂಪು ವೇದಿಕೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತ್ತು. ಪ್ರಾಚಾರ್ಯರು ಧ್ವಜಾರೋಹಣವನ್ನು ನೆರವೇರಿಸಿಕೊಟ್ಟರು. ಎಲ್ಲರೂ ಸೇರಿ ರಾಷ್ಟ್ರಗೀತೆಯನ್ನು ಹಾಡಿ ಸಂಭ್ರಮಿಸಿದರು. ಶ್ರೀ ಆದಿಚುಂಚನಗಿರಿ ಶಿಕ್ಷಣ ಸಮೂಹ ಸಂಸ್ಥೆಯ ಪ್ರಾಚಾರ್ಯರುಗಳು ಗಣರಾಜ್ಯೋತ್ಸವದ ಕುರಿತು ಭಾಷಾಣ ಮಾಡಿದರು. ನಾಗರಾಜ ಎನ್.ಟಿ. ರವರು ಗಣರಾಜ್ಯೋತ್ಸವ ಮಹತ್ವವನ್ನು ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಮತ್ತು ನೃತ್ಯವನ್ನು ಮಾಡಿದರು ಹಾಗೂ ಎಲ್ಲರಿಗೂ ಸಿಹಿ ವಿತರಿಸಿ ಗಣರಾಜ್ಯವನ್ನು ಆಚರಿಸಲಾಯಿತ್ತು.