Paper Name:- Prajavani
Date of Programme:- 25.03.2026
Publication Date:- 26.03.2026
Page No.: 02
ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಮತ್ತು ರೆಡ್ ರಿಬನ್ ಘಟಕದ ವತಿಯಿಂದ, ಚನ್ನರಾಯಪಟ್ಟಣ ತಾಲ್ಲೂಕು ಘಟಕದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ, 25 ಮಾರ್ಚ್ 2026 ರಂದು ರಕ್ತದಾನ ಮತ್ತು ಕಣ್ಣು ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
A Blood Donation and Eye Check-Up Camp was successfully organized on 25th March 2026 by the Youth Red Cross and Red Ribbon Unit of Sri Adichunchanagiri First Grade College, in collaboration with the Bharateeya Red Cross Samsthe, Taluk Ghataka, Channarayapatna.

