Paper Name:-Samyukta Karnataka
Date of Programme:- 09.03.2026
Publication Date:- 10.03.2026
Page No.: 04
The Department of Sociology of Sri Adichunchanagiri First Grade College organized a special lecture on International Women's Day on March 9, 2026. Dr. Bharathi Nagesh, Secretary of Nagesh Shikshana Trust, delivered the lecture and spoke about women’s empowerment, social awareness, and responsible use of technology among students. The program was presided over by Dr. M. K. Manjunatha, Principal of the college.
ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು, ಸಮಾಜಶಾಸ್ತ್ರ ವಿಭಾಗವು ಮಾರ್ಚ್ 9, 2026 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸವನ್ನು ಆಯೋಜಿಸಿತು. ಡಾ. ಭಾರತಿ ನಾಗೇಶ್, ನಾಗೇಶ್ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿಗಳು, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳಾ ಸಬಲೀಕರಣ, ಸಾಮಾಜಿಕ ಜಾಗೃತಿ ಹಾಗೂ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಕೆ. ಮಂಜುನಾಥ ವಹಿಸಿದ್ದರು.


