March 24, 2026

NEWS Paper Clipping: Special Lecture Programme on Importance of Historical Records

Paper Name:-Prajavani

Date of Programme:- 23.03.2026

Publication Date:- 24.03.2026

Page No.: 02


The Department of History organized a Special Lecture Programme on “Importance of Historical Records” on 23.03.2026 at 10:30 AM in the Seminar Hall. The resource person for the session was Dr. Manjunatha H.L., Deputy Director, Archives Department, Mysore

ಇತಿಹಾಸ ವಿಭಾಗದ ವತಿಯಿಂದ “ಐತಿಹಾಸಿಕ ದಾಖಲೆಗಳ ಮಹತ್ವ” ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು 23.03.2026 ರಂದು ಬೆಳಿಗ್ಗೆ 10:30ಕ್ಕೆ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಲಾಯಿತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರು ಆರ್ಕೈವ್ಸ್ ಇಲಾಖೆಯ ಉಪ ನಿರ್ದೇಶಕರಾದ ಡಾ. ಮಂಜುನಾಥ ಎಚ್.ಎಲ್. ಅವರು ಉಪಸ್ಥಿತರಿದ್ದರು.